ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣಾ ಹೂಡಿಕೆ ಕಾರ್ಯಕ್ರಮ “ಜಲಸಿರಿ”

ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣಾ ಹೂಡಿಕೆ ಕಾರ್ಯಕ್ರಮ “ಜಲಸಿರಿ”

ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣಾ ಹೂಡಿಕೆ ಕಾರ್ಯಕ್ರಮ “ಜಲಸಿರಿ”

ಎ.ಡಿ.ಬಿ. ನೆರವಿನ ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣಾ ಹೂಡಿಕೆ ಕಾರ್ಯಕ್ರಮದಡಿಯಲ್ಲಿ ಕೆ.ಐ.ಯು.ಡಬ್ಲ್ಯೂಎಂಐಪಿ (ಜಲಸಿರಿ) ಸರ್ಕಾರ ಆದೇಶ ಸಂಖ್ಯೆ ಯು.ಡಿ.ಡಿ 214 ಪಿ.ಆರ್.ಜೇ.2013, ಬೆಂಗಳೂರು, ದಿನಾಂಕ 20.09.2018, ಅಂದಾಜು ಮೊತ್ತ ರೂ.1476 ($ 227 ಮಿಲಿಯನ್) ಸಾಲದ ಅಂಶದೊಂದಿಗೆ 2013 ರಲ್ಲಿ ರೂ.1476 ಕೋಟಿಗಳಿಗೆ ಕರ್ನಾಟಕ ಸರ್ಕಾರವು ಅನುಮೋದನೆ ನೀಡಿದೆ, ಅದರಲ್ಲಿ ರೂ.975 ಕೋಟಿಗಳು ಎ.ಡಿ.ಬಿ.ಯ ಸಾಲದ ಭಾಗವಾಗಿರುತ್ತದೆ. ದಿನಾಂಕ: 24.12.2016 ರಲ್ಲಿ ಕರ್ನಾಟಕ ಸರ್ಕಾರವು ಕೆಲಸದ ವ್ಯಾಪ್ತಿಯಲ್ಲಿ ಬದಲಾವಣೆಯಾಗಿದ್ದು ಹಣದ ಕೊರತೆ ನೀಗಿಸಲು ಹೆಚ್ಚುವರಿಯಾಗಿ ಪರಿಷ್ಕರಿಸಿದ ರೂ. 2187.72 ಕೋಟಿಗೆ ಅನುಮೋದನೆ ನೀಡಿದೆ.

ಈ ಯೋಜನೆಯನ್ನು ಎರಡು ಟ್ರ್ಯಾಂಚ್‍ಗಳಿಗೆ ಮಾಡಲು ಉದ್ದೇಶಿಸಲಾಗಿದೆ.

 • ಟ್ರ್ಯಾಂಚ್- 1 ಅಡಿಯ ಕಾರ್ಯಕ್ರಮದಲ್ಲಿ 24/7 ನೀರು ಸರಬರಾಜು ಯೋಜನೆಯು 4 ಪಟ್ಟಣಗಳಿಗೆ ಅನುಷ್ಠಾನ ಮಾಡಲು ಉದ್ದೇಶಿಸಲಾಗಿದೆ (1) ದಾವಣಗೆರೆ (2) ಹರಿಹರ (3) ಬ್ಯಾಡಗಿ ಮತ್ತು (4) ರಾಣೇಬೆನ್ನೂರು ಮತ್ತು ಸಮಗ್ರ ಒಳಚರಂಡಿ ಯೋಜನೆಯನ್ನು 3 ಪಟ್ಟಣಗಳಿಗೆ (1) ದಾವಣಗೆರೆ (2) ಹರಿಹರ ಮತ್ತು ಬ್ಯಾಡಗಿ ಇವಗಳ ಕೆಳಹಂತಾದ ತುಂಗಭದ್ರ ಮೇಲ್ಲಂಡೆ ಯೋಜನೆಯಡಿಯಲ್ಲಿ ಬರುತ್ತದೆ. ಈ ಯೋಜನೆಗಳ ವೆಚ್ಚ ಸುಮಾರು ರೂ 1187.58 ಕೋಟಿಗಳಾಗಿರುತ್ತದೆ. ಈ ಯೋಜನೆಯಲ್ಲಿ ರಾಣೇಬೆನ್ನೂರು 24/7 ನೀರು ಸರಬರಾಜು ಪ್ಯಕೇಜ್ ಒಳಗೊಂಡಿದೆ ಮತ್ತು ಈ ಯೋಜನೆಗಳಿಗೆ ವೆಚ್ಚವನ್ನು ಕರ್ನಾಟಕ ರಾಜ್ಯ ಸರ್ಕಾರ ನಿಧಿಯಿಂದ ಮತ್ತು ಅಮ್ಮತ್ ಒಗ್ಗೂಸಿಕೆಯಿಂದ ಭರಿಸಲಾಗುವುದು.
 • ಟ್ರ್ಯಾಂಚ್- 2 ಕಾರ್ಯಕ್ರಮದಲ್ಲಿ 24/7 ನೀರು ಸರಬರಾಜು ಯೋಜನೆ 4 ಪಟ್ಟಣಗಳಿಗೆ ಅನುಷ್ಠಾನ ಮಾಡಲು ಉದ್ದೇಶಿಸಲಾಗಿದೆ (1) ಮಂಗಳೂರು (2) ಪುತ್ತೂರು (3) ಉಡುಪಿ ಮತ್ತು (4) ಕುಂದಾಪುರ. ಸಮಗ್ರ ಒಳಚರಂಡಿ ಯೋಜನೆಗಳನ್ನು ಪಟ್ಟಣಗಳಿಗೆ (1) ಮಂಗಳೂರು (2) ಪುತ್ತೂರು ಮತ್ತು (3) ಉಡುಪಿ ಅಂದಾಜು ವೆಚ್ಚ ರೂ 1000.14 ಕೋಟಿಗಳಿಗೆ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.

ಯೋಜನೆಯ ಉದ್ದೆÃಶ

ಕರ್ನಾಟಕ ಸರ್ಕಾರದ ನಗರ ಕುಡಿಯುವ ನೀರು ಮತ್ತು ನೈರ್ಮಲ್ಯ ೨೦೦೩ ರ ನೀತಿಯು, ಎಲ್ಲಾ ನಾಗರೀಕರಿಗೂ ತೃಪ್ತಿಕರ ಸೇವೆ ಒದಗಿಸುವುದಕ್ಕೊÃಸ್ಕರವಾಗಿ ಕುಡಿಯುವ ನೀರಿನ ವ್ಯವಸ್ಥೆಗಳ ನಿರ್ವಹಣೆ ಮಟ್ಟವನ್ನು ನಗರಗಳಲ್ಲಿ ಪರಿಣಾಮಕಾರಿಯಾಗಿ ಹೆಚ್ಚಿಸಲು ಒತ್ತು ನೀಡುತ್ತಿದೆ. ಈ ನೀತಿಯು ಪರಿಣಾಮಕಾರಿಯಾಗಲು, ಪೂರ್ಣ ಪ್ರಮಾಣದ ಹಣದ ವಸೂಲಾತಿಗೆ ಮತ್ತು ಖಾಸಗಿ ವಲಯ ಭಾಗವಹಿಸುವಿಕೆಗೆ ಮಹತ್ವ ನೀಡಲಾಗುತ್ತಿದೆ. ಈ ನೀತಿಯು ಕ್ಷೆÃತ್ರ ಸುಧಾರಣೆಗಳ ಅನುಷ್ಠಾನಕ್ಕೆ ಸಹಕರಿಸಲಾಗುತ್ತಿದ್ದು ಹಾಗೂ ತರುವಾಯ ಉತ್ತಮ ಗುಣಮಟ್ಟ ಮತ್ತು ಸಮರ್ಪಕ ನೀರಿನ ಸರಬರಾಜು ಮತ್ತು ನೈರ್ಮಲ್ಯ ಸೇವೆಗಳನ್ನು ದೀರ್ಫಾವಧಿ ಕಾಲದವರೆಗೆ ಕರ್ನಾಟಕದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಒದಗಿಸಲು ಒತ್ತು ನೀಡುತ್ತಿದೆ.

ಕೆಐಯುಡಬ್ಲೂö್ಯಎಮ್‌ಐಪಿ ಉದ್ದೆÃಶಗಳು ಚಟುವಟಿಕೆಗಳ ಸೂಚಕಗಳು
ಸುಧಾರಿತ ಯೋಜನೆ ಮತ್ತು ಮೇಲ್ವಿಚಾರಣೆ ನಗರ ಸ್ಥಳೀಯ ಸಂಸ್ಥೆಗಳ ಪ್ರೋತ್ಸಾಹ ನಿಧಿ ಕಾರ್ಯಗತಗೊಳಿಸುವುದು
ಮಾಹಿತಿ ತಂತ್ರಜ್ಞಾನದ ಮಾಡ್ಯೂಲ್‍ಗಳನ್ನು ಸೃಜಿಸುವ ಮುಖಾಂತರ ರಾಜ್ಯ ಮತ್ತು ನಗರ ಸ್ಥಳೀಯ ಸಂಸ್ಥೆ ಮಾಹಿತಿ ತಂತ್ರಜ್ಞಾನದಲ್ಲಿ ಬದಲಾವಣೆಯನ್ನು ಅನುಷ್ಠಾನ ಮಾಡುವುದು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಕೆಳಕಾಣಿಸಿದ ವಿಷಯಗಳ ಕುರಿತು ತರಬೇತಿಯನ್ನು ನೀಡುವುದು.
 • ಪರಿಮಾಣಿತ ಆಧಾರದಲ್ಲಿ ದರವನ್ನು ಅಳವಡಿಸುವುದು, ನೀರಿನ ಲೆಕ್ಕಾಚಾರ ಮತ್ತು ತ್ಯಾಜ್ಯ ನೀರನ್ನು ವಿಸರ್ಜಿಸುವುದು ಮತ್ತು
 • ಸುಧಾರಿತ ಎಮ್‍ಐಎಸ್ (ಒIS) ಮತ್ತು ಆಸ್ತಿ ನಿರ್ವಹಣೆ ವ್ಯವಸ್ಥೆ
ಸುಧಾರಿತ ಸಂವಹನ ಮತ್ತು ನಾಗರೀಕರ ಭಾಗವಹಿ ಸುವಿಕೆಯನ್ನು ಹೆಚ್ಚಿಗೆ ಮಾಡುವ ಸಲುವಾಗಿ, ಕೆಳಕಾಣಿಸಿದ ವಿಷಯಗಳ ಬಗ್ಗೆ ತಿಳುವಳಿಕೆ ನೀಡುವುದು
 • ನೀರಿನ ನಿರ್ವಹಣೆ
 • ನೀರು - ನೈರ್ಮಲ್ಯ - ಆರೋಗ್ಯಕ್ಕೆ ಸಂಬಂಧಪಟ್ಟಂತೆ ಮತ್ತು
 • ಪರಿಮಾಣಿತಾಧಾರ ದರಗಳು
ಪರಿಣಾಮಕಾರಿ ನೀರಿನ ಮೂಲ ಸೌಕರ್ಯಗಳು
ದಾವಣಗೆರೆ, ಹರಿಹರ, ರಾಣೆಬೆನ್ನೂರು ಮತ್ತು ಬ್ಯಾಡಗಿ ಪಟ್ಟಣಗಳಿಗೆ 24/7 ನೀರು ಸರಬರಾಜು ಯೋಜನೆಯನ್ನು, ನೀರಿನ ಆಪರೇಟರ್ ಮೂಲಕ ಮತ್ತು ಅಲ್ಲದೆ ಟ್ರಾಂಚ್-2 ಅಡಿಯಲ್ಲಿರುವ 4 ಪಟ್ಟಣಗಳಿಗೂ ಪ್ರಸ್ತಾಪಿಸಿರುತ್ತದೆ.
ಸುಧಾರಿತ ನೈರ್ಮಲ್ಯದ ಮೂಲ ಸೌಕರ್ಯಗಳು
ಒಳಚರಂಡಿ/ತ್ಯಾಜ್ಯ ನೀರಿನ ಸಂಸ್ಕರಣಾ ಘಟಕ ಯೋಜನೆಗಳನ್ನು ದಾವಣಗೆರೆ, ಹರಿಹರ ಮತ್ತು ಬ್ಯಾಡಗಿ ಅಲ್ಲದೆ ಟ್ರ್ಯಾಂಚ್-2 ಅಡಿಯಲ್ಲಿರುವ ಮೂರು ಪಟ್ಟಣಗಳಿಗೂ ಪ್ರಸ್ತಾಪಿಸಿರುತ್ತದೆ.
ಸಾಂಸ್ಥಿಕ ಕಾರ್ಯಕ್ಷಮತೆಯ ಬಲವರ್ಧನೆ
ಕಾರ್ಯಕ್ಷಮತೆ ಆಧಾರಿತ ನಿರ್ವಹಣೆ ಗುತ್ತಿಗೆ ಮತ್ತು ಪೈಲಟ್ ಯೋಜನೆಯಾಗಿ ವಿಶೇಷ ಉದ್ದೇಶವುಳ್ಳ ವಾಹನ (SPಗಿ) ವನ್ನು ನೀರು ಸರಬರಾಜು ಯೋಜನೆ ಸ್ಥಾಪಿಸುವುದರ ಮುಖಾಂತರ ಬಳಕೆ ಆಧಾರಿತ ವೃತ್ತಿಪರ ನಿರ್ವಹಣಾ ಮಾದರಿಗಳನ್ನು ಉತ್ತೇಜಿಸುವುದು.

ಯೋಜನೆ ವ್ಯಾಪ್ತಿಗಳು

ಯೋಜನೆ “ಕೆಐಯುಡಬ್ಲ್ಯೂಎಮ್‍ಐಪಿ”ನ ಉದ್ದೇಶವು ಸಾಂಸ್ಥಿಕ ವಿಧಾನಗಳನ್ನು ನಗರಕ್ಕೆ ತಕ್ಕಂತೆ, ಅವುಗಳ ಕೊಡುಗೆಯು, ಕೊರತೆ ಇರುವ ಜಲಸಂಪನ್ಮೂಲಗಳನ್ನು ಸಮಗ್ರವಾಗಿ ಮತ್ತು ಸುಸ್ಥಿರವಾದ ರೀತಿಯಲ್ಲಿ ನಿರ್ವಹಿಸುವಂತೆ ಮಾಡುವುದು. ಪಟ್ಟಣ ಸಂಸ್ಥೆಗಳನ್ನು ಬಲಪಡಿಸಲು ಅಗತ್ಯವಾದ ಬಂಡವಾಳದ ನೆರವನ್ನು ನೀಡಲಾಗುವುದು. ನಗರ ನೀರು ಸರಬರಾಜು ಮತ್ತು ನೈರ್ಮಲ್ಯ (UWSS) ಸುಧಾರಣೆ ಮತ್ತು ವಿಸ್ತರಣೆ, ನೀರಿನ ಸಮರ್ಪಕ ಬಳಕೆ, ಇದಕ್ಕೆ ಸಂಬಂಧಿಸಿದಂತೆ ಉತ್ಪಾದನೆ ಮತ್ತು ನೀರಿನ ಬಳಕೆಯಲ್ಲಿ ಸುಸ್ತಿರತೆ ಕಾಪಾಡುವುದಕ್ಕೆ ನೀಡಲಾಗುವುದು. ಈ ಕಾರ್ಯಕ್ರಮಕ್ಕೆ “ಜಲಸಿರಿ” ಎಂದು ಹೆಸರಿಡಲಾಯಿತು.

ಆದರಂತೆ, 28 ಮಾರ್ಜ್ 2014 ರಂದು ಕೆಐಯುಡಬ್ಲ್ಯೂಎಮ್‍ಐಪಿ ಯೋಜನೆಗೆ ಬಹುಹಂತದ ಆರ್ಥಿಕ ಸಹಾಯ (ಒಈಈ) ಕ್ಕೆ ಂಆಃ ಯವರು ಅನುಮೋದಿಸಿರುತ್ತಾರೆ. ಮೊದಲ ಟ್ರ್ಯಾಂಚ್‍ನ ಕಾರ್ಯಕ್ರಮಕ್ಕೆ 30 ಡಿಸೆಂಬರ್ 2014 ರಂದು ಸಹಿಯಾಗಿದ್ದು ದಾವಣಗೆರೆ ಜಿಲ್ಲೆಯ, ದಾವಣಗೆರೆ ಮತ್ತು ಹರಿಹರ ಹಾಗೂ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮತ್ತು ಬ್ಯಾಡಗಿ ಪಟ್ಟಣಗಳ ಕಾರ್ಯಕ್ರಮಗಳು ಪ್ರಗತಿಯಲ್ಲಿವೆ. ಅಲ್ಲದೆ ಎರಡನೇ ಟ್ರ್ಯಾಂಚ್ ನಡಿ ಬರುವ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮತ್ತು ಪುತ್ತೂರು ಹಾಗೂ ಉಡುಪಿ ಜಿಲ್ಲೆಯ ಉಡುಪಿ ಮತ್ತು ಕುಂದಾಪುರ ಪಟ್ಟಣಗಳ ಕಾರ್ಯಕ್ರಮಗಳು ಯೋಜನಾ ಹಂತದಲ್ಲಿದೆ. 2016ರ ಅಂತ್ಯಕ್ಕೆ ಟ್ರ್ಯಾಂಚ್-2ರ ಯೋಜನೆಗಳ ವೇಳಾಪಟ್ಟಿ ತಯಾರಿಸಲು ಉದ್ದೇಶಿಸಲಾಗಿದೆ.

The Sub-Missions are

ಟ್ರ್ಯಾಂಚ್-1 ರ ಪರಿಣಾಮವಾಗಿ ಕರ್ನಾಟಕದ ತಂಗಭದ್ರಾ ನದಿ ಪಾತ್ರದಲ್ಲಿಯ ಆಯ್ಕೆಯಾಗಿರುವ ದಾವಣಗೆರೆ, ಹರಿಹರ, ರಾಣೆಬೆನ್ನೂರು ಮತ್ತು ಬ್ಯಾಡಗಿ ನಗರಗಳಲ್ಲಿ ವಾಸಿಸುತ್ತಿರುವ ಒಟ್ಟು 6,67,905 ಜನಸಂಖ್ಯೆಗೆ ಸುಧಾರಿತ ಮತ್ತು ಸುಸ್ಥಿರ ನೀರಿನ ರಕ್ಷಣೆಯನ್ನು ನೀಡುವುದಾಗಿರುತ್ತದೆ. ಟ್ರ್ಯಾಂಚ್-2 ರ ಪರಿಣಾಮವಾಗಿ ಮಂಗಳೂರು, ಪುತ್ತೂರು, ಉಡುಪಿ ಮತ್ತು ಕುಂದಾಪುರಗಳಲ್ಲಿ ವಾಸಿಸುತ್ತಿರುವ ಒಟ್ಟು 7,08,348 ಜನಸಂಖ್ಯೆಗೆ ಉಪಯೋಗವಾಗುವ ನಿರೀಕ್ಷೆಯಿದೆ.ಕೆಳಕಾಣಿಸಿದ ಮುಖ್ಯ ಫಲಿತಾಂಶಗಳು, ಬಂಡವಾಳ ಹೂಡಿಕೆ ಯೋಜನೆಯ ಭಾಗವಾಗಿರುತ್ತದೆ
ತಾಂತ್ರಿಕ ಸುಧಾರಣೆಗಳು ನಿರ್ವಹಣೆ ಮತ್ತು ಆಡಳಿತ ಸುಧಾರಣೆಗಳು ಗ್ರಾಹಕ ಸೇವೆ ಮಟ್ಟ ಸುಧಾರಣೆಗಳು
24/7 ನೀರು ಸರಬರಾಜು ಗ್ರಾಹಕರ ವಿವರಗಳನ್ನು ಗಣಕೀಕೃತಗೊಳಿಸುವುದು ಗ್ರಾಹಕ ಸೇವಾ ಕೋಶ
ಮನೆಗಳಿಗೆ ನೀರಿನ ಸಂಪರ್ಕ ಸೇವೆಗಳನ್ನು ಹೆಚ್ಚಿಸುವುದು ಪೂರ್ಣ ಪ್ರಮಾಣದಲ್ಲಿ ಮೀಟರ್ ಅಳವಡಿಸುವುದು ಮತ್ತು ಪರಿಮಾಣಿತ ದರ ಅಳವಡಿಸುವುದು ನೀರಿನ ಸಂಪರ್ಕ ವಿಧಾನವನ್ನು ಸರಳೀಗೊಳಿಸುವುದು
ಗೃಹ ಶೌಚಾಲಯಗಳನ್ನು ಹೆಚ್ಚಿಸುವುದು ನೈರ್ಮಲ್ಯ ದರಗಳು ಸುಧಾರಿತ ಸೇವಾ ವಿತರಣೆ – ಗುಣ / ಪ್ರಮಾಣ
ಮನೆಗಳಿಗೆ ಒಳಚರಂಡಿ ಸಂಪರ್ಕಗಳನ್ನು ಹೆಚ್ಚಿಸುವುದು ರಿಂಗ್ ಫೆನ್ಸ್‍ಡ್ ನೀರಿನ ಲೆಕ್ಕ ಬರೆಯುವುದು ಮತ್ತು ಉಸ್ತುವಾರಿ (ನೀರಿಗೆ ಮತ್ತು ಒಳಚರಂಡಿಗೆ ಪ್ರತ್ಯೇಕ ಲೆಕ್ಕ ಬರೆಯುವುದು) ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸುವುದು
ಕೊಳಚೆ ನೀರಿನ ಸಂಗ್ರಹಣೆಯನ್ನು ಹೆಚ್ಚಿಸುವುದು ನೀರಿನ ಆಪರೇಟರ್‍ನ್ನು ಬಳಕೆ ಮಾಡುವುದು ಪಾರದರ್ಶಕತೆ ಹೆಚ್ಚಿಸುವುದು
ತ್ಯಾಜ್ಯ ನೀರಿನ ಸಂಸ್ಕರಣೆಯನ್ನು ಹೆಚ್ಚಿಗೆ ಮಾಡುವುದರ ಮುಖಾಂತರ ಮರು ಉಪಯೋಗ ಮಾಡುವುದು
ನೀರಿನ ಸಂಪನ್ಮೂಲಗಳನ್ನು ಸಮರ್ಪಕವಾಗಿ ಉಪಯೋಗ ಮಾಡುವುದು

ತಾಂತ್ರಿಕ ಸುಧಾರಣೆಗಳು, ನಿರ್ವಹಣೆ ಮತ್ತು ಆಡಳಿತ ಸುಧಾರಣೆಗಳು ಮತ್ತು ಗ್ರಾಹಕ ಮಟ್ಟದ ಸುಧಾರಣೆಗಳಿಂದ ಫಲಿತಾಂಶಗಳು ನಿರ್ಧರಿಸುತ್ತವೆ. ತಾಂತ್ರಿಕ ಸುಧಾರಣೆಗಳು, ಭೌತಿಕ ಮೂಲಸೌಕರ್ಯದ ಮೇಲೆ ಗಮನ ಹರಿಸಿದ್ದು ಇನ್ನುಳಿದ ಎರಡು, ಸಾಂಸ್ಥಿಕ ಸುಧಾರಣೆ ಮತ್ತು ಗ್ರಾಹಕರ ತೃಪ್ತಿ ಹೆಚ್ಚಿಸಲು ಗಮನ ಹರಿಸುತ್ತಿದೆ. ಈ ಯೋಜನೆಗಾಗಿ ವಿನ್ಯಾಸ ಮತ್ತು ಮೇಲ್ಪಿಚಾರಣೆಯ ಜಿಡಿಚಿmeತಿoಡಿಞನ್ನು ತಯಾರಿಸಿದೆ.

ಯೋಜನೆಯ ಘಟಕಗಳು

ಈ ಕಾರ್ಯಕ್ರಮವು ಹೆಚ್ಚಿನದಾಗಿ ಮೂಲಸೌಕರ್ಯಗಳ ಯೋಜನೆಗಳಾದ 24/7 ನೀರು ಸರಬರಾಜು ಮತ್ತು ಒಳಚರಂಡಿ ವಿಸ್ತರಣೆಗೆ ಸಂಬಂಧಿಸಿದ ಹೂಡಿಕೆಯಾಗಿರುತ್ತದೆ.(ಸಂಸ್ಕರಣೆ ಮತ್ತು ಸುರಕ್ಷಿತ ಮರು ಉಪಯೋಗ ಒಳಗೊಂಡಿರುತ್ತದೆ) ಇದರ ಜೊತೆಗೆ ಟ್ರ್ಯಾಂಚ್-1 ಮತ್ತು ಟ್ರ್ಯಾಂಚ್-2 ರ ನಗರ ಸ್ಥಳೀಯ ಸಂಸ್ಥೆಗಳಲ್ಲಿ 13,76,253 ಜನ ಸಂಖ್ಯೆ ಗುರಿಹೊಂದಿದ್ದು ಅಭೌತಿಕ ಹೂಡಿಕೆಗೆ ಉದ್ದೇಶಿಸಲಾಗಿತ್ತು.:-

ಫಲಿತಾಂಶ – 1 ಫಲಿತಾಂಶ – 2 ಫಲಿತಾಂಶ – 3
ವಿಸ್ತರಿಸಿದ ಮತ್ತು ಮೇಲ್ದರ್ಜೆಗೇರಿಸಿದ ನಗರ ನೀರು ಸರಬರಾಜು ಮತ್ತು ನೈರ್ಮಲ್ಯ ಮೂಲಸೌಕರ್ಯಗಳು (UWSS) ಜಲ ಸಂಪನ್ಮೂಲ ಯೋಜನೆ, ಮೇಲ್ವಿಚಾರಣೆ ಮತ್ತು ಸೇವೆಗಳ ವಿತರಣೆಗಳನ್ನು ಸುಧಾರಿತಗೊಳಿಸುವುದು ಕೆಯುಐಡಿಎಫ್‍ಸಿ ಸಧೃಡ ಕಾರ್ಯಚರಣೆ ಮತ್ತು ಆಡಳಿತಾತ್ಮಕ ಸಾಮಥ್ರ್ಯ ಬಲವರ್ಧನೆಗೊಳಿಸುವುದು

ಈ ಯೋಜನೆಯು ಕೆಳಗಿನ ಘಟಕಗಳನ್ನು ಹೊಂದಿರುತ್ತದೆ.:

ಫಲಿತಾಂಶ – 1:
 • ಫಲಿತಾಂಶ – 1.1: ನೀರು ಸರಬರಾಜು ಮೂಲಸೌಕರ್ಯ ಇದರಲ್ಲಿ ದಾವಣಗೆರೆ, ಹರಿಹರ, ರಾಣೆಬೆನ್ನೂರು ಮತ್ತು ಬ್ಯಾಡಗಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪುನರ್ವಸತಿ ಮತ್ತು ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯ ವಿಸ್ತರಣೆಯು ಒಳಗೊಂಡಿರುತ್ತದೆ.
 • ಫಲಿತಾಂಶ – 1.2: ನೈರ್ಮಲ್ಯ ಮೂಲಸೌಕರ್ಯ ಇದರಲ್ಲಿ ದಾವಣಗೆರೆ, ಹರಿಹರ ಮತ್ತು ಬ್ಯಾಡಗಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಳಚರಂಡಿ ವ್ಯವಸ್ಥೆಯ ವಿಸ್ತರಣೆಯು ಒಳಗೊಂಡಿರುತ್ತದೆ.
ಫಲಿತಾಂಶ – 2: ಈ ಘಟಕವು ಟ್ರ್ಯಾಂಚ್-1 ಕ್ಕೆ ಹಣಕಾಸಿನ ನೆರವನ್ನು ಒದಗಿಸುತ್ತದೆ
 • ನಗರ ಸ್ಥಳೀಯ ಸಂಸ್ಥೆ ಪೋತ್ಸಾಹ ನಿಧಿ;
 • ಪರಿಮಾಣಿತ ದರ ಅಳವಡಿಸುವಿಕೆ, ನೀರಿನ ಲೆಕ್ಕ ಪರಿಶೋಧನೆ ಹಾಗೂ ತ್ಯಾಜ್ಯ ನೀರಿನ ವಿಸರ್ಜನೆ ಮತ್ತು ಸುಧಾರಿತ ಒIS ಮತ್ತು ಆಸ್ತಿ ನಿರ್ವಹಣೆ ಮತ್ತು 4 ಯೋಜನಾ ಘಟ್ಟಣಗಳಲ್ಲಿ ಪರೀಕ್ಷೆಗೋಸ್ಕರವಾಗಿ ನಾಲ್ಕು (4) ಮಾಹಿತಿ ತಂತ್ರಜ್ಞಾನ ಆಧಾರಿತ ಮಾಡ್ಯೂಲ್ಸ್‍ಗಳನ್ನು ತಯಾರಿಸುವುದು.
 • ನೀರು ಮತ್ತು ಒಳಚರಂಡಿ ಸೇವೆಗಳ ವಿತರಣೆಯಲ್ಲಿ ಖಾಸಗಿವಲಯದ ಸಹಭಾಗಿತ್ವ.
 • ಸಾರ್ವಜನಿಕರಿಗೆ ಮಾಹಿತಿ ಮತ್ತು ಯೋಜನೆಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಮಟೀರಿಯಲ್ಸ್ ಗಳನ್ನು ತಯಾರಿಸುವುದು.
ಫಲಿತಾಂಶ – 3 ಈ ಘಟಕವು ಕೆಳಗಿನ ನಿರ್ದಿಷ್ಟ ಫಲಿತಾಂಶಗಳನ್ನು ಹೊಂದಿರುತ್ತದೆ.
 • ಹಣಕಾಸಿನ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವ ಸಾಮಥ್ರ್ಯವನ್ನು ಹೆಚ್ಚಿಸಲು, ದಾಖಲೆಗಳನ್ನು ತಯಾರಿಸಲು, ವೃತ್ತಿಪರ ಸೇವೆಗಳಿಗೆ ಕೆಯುಐಡಿಎಫ್‍ಸಿ ಯವರಿಗೆ ನೆರವಾಗುವುದು.
 • ಯೋಜನೆ 1ಕ್ಕೆ ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್ ಡಿಸೈನ್ & ಕನ್ಸ್ಟ್ರಕ್ಷನ್ ಸೂಪರ್ವಿಶನ್ (ಪಿಎಮ್‍ಡಿಸಿಎಸ್) ಸಮಾಲೋಚಕರ ಸೇವೆಗಳನ್ನು ಪಡೆಯುವುದು.
 • ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಯೋಜನಾ ಪಟ್ಟಣಗಳಲ್ಲಿ, ಆಡಳಿತ ಮತ್ತು ನೀರು ನಿರ್ವಹಣೆ ಸಾಮಥ್ರ್ಯವನ್ನು ಹೆಚ್ಚಿಸಲು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು.

ಯೋಜನೆಯ ಅನುದಾನದ ವ್ಯವಸ್ಥೆ

 • ಏಷಿಯನ್ ಅಭಿವೃದ್ಧಿ ಬ್ಯಾಂಕ್ ನೆರವಿನೊಂದಿಗೆ ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣಾ ಹೂಡಿಕೆ ಕಾರ್ಯಕ್ರಮ ಏIUWಒIPನ್ನು ಅನುಷ್ಠಾನಗೊಳಿಸಲು ಕರ್ನಾಟಕ ಸರ್ಕಾರವು, ಆದೇಶ ಸಂಖ್ಯೆ: ಯುಡಿಡಿ: 214: ಪಿಆರ್‍ಜೆ: 2013, ಬೆಂಗಳೂರು ದಿನಾಂಕ: 20.09.2013 ರಲ್ಲಿ ಅನುಮೋದನೆ ನೀಡಿದೆ.
 • ಬಹುಹಂತದ ಆರ್ಥಿಕ ಸಹಾಯ (ಒಈಈ) ದಡಿಯಲ್ಲಿ ಏಷಿಯನ್ ಅಭಿವೃದ್ಧಿ ಬ್ಯಾಂಕ್ $227 ಮಿಲಿಯನ್ ಹೂಡಿಕೆಯನ್ನು ಕೆಐಯುಡಬ್ಲ್ಯೂಎಮ್‍ಐಪಿಯವರಿಗೆ ಪ್ರಸ್ತಾಪಿಸಿದೆ. ಇದನ್ನು ಎರಡು (2) ಸಾಲದ ಟ್ರ್ಯಾಂಚ್‍ಗಳಲ್ಲಿ ವಿಸ್ತರಿಸಲಾಗಿದೆ. ಹೂಡಿಕೆಯ ಕಾಲಾವಧಿಯು 2014 ರಿಂದ 2024 ರವರೆಗೆ ಇರುತ್ತದೆ. ಹೂಡಿಕೆಯ ವಿವರಗಳು ಈ ಕೆಳಗಿನಂತಿವೆ.
 • ಟ್ರ್ಯಾಂಚ್-2 ರ ಸಾಲದ ಒಪ್ಪಂದಕ್ಕಾಗಿ ಸಹಿಯನ್ನು 2016 ರಲ್ಲಿ ಕೈಗೊಳ್ಳುವ ದೃಷ್ಟಿಯಿಂದ ಪೂರ್ವಭಾವಿ ತಯಾರಿಕೆ ನಡೆದಿವೆ.
Source Investment Program Tranche 1
Amount ($ Mn) Share (%) Amount ($ Mn) Share (%)
Asian Development Bank 150.0 66.1% 75.0 64.1%
Urban Environmental Infrastructure Fund under UFPF 2.0 0.9% 1.8 1.5%
Government of Karnataka & Implementing Agencies 75.0 33.0% 40.2 34.4%
Total 227.0 100% 117.0 100%

Onward lending plan to ULBs

Water supply program
Sl. No. Category Grant (Government of Karnataka) Financial Assistane (ADB) ULB Share
%
1 City Corporation
40
50
10
2 City Municipal Council
60
30
10
3 Town Municipal Council
75
20
05
Sewerage program
Sl. No. Category Grant (Government of Karnataka) Financial Assistance (ADB) ULB Share
%
1 City Corporation
50
40
10
2 City Municipal Council
70
20
10
3 Town Municipal Council
75
20
05

ಯೋಜನೆ ಅನುಷ್ಠಾನ

 • ಕೆಯುಐಡಿಎಫ್‍ಸಿಯ ಈ ಯೋಜನೆಯ ಒಟ್ಟಾರೆ ಕಾರ್ಯಗತಗೊಳಿಸುವ ಸಂಸ್ಥೆಯಾಗಿರುತ್ತದೆ ಮತ್ತು ವ್ಯವಸ್ಥಾಪಕ ನಿರ್ದೇಶಕರು, ಕೆಯುಐಡಿಎಫ್‍ಸಿ, ಬೆಂಗಳೂರು ಇವರು ಯೋಜನೆ ನಿರ್ದೇಶಕರಾಗಿರುತ್ತಾರೆ. ಕೆಯುಐಡಿಎಫ್‍ಸಿಯು, ಯೋಜನೆ ಕಾರ್ಯಗತಗೊಳಿಸುವ ಮತ್ತು ನೋಡಿಕೊಳ್ಳುವ ಪೂರ್ಣಪ್ರಮಾಣದ ಜವಬ್ದಾರಿ ಹೊಂದಿರುತ್ತದೆ. ಯೋಜನೆ ಕಾರ್ಯಗತಗೊಳಿಸುವ ಮತ್ತು ನೋಡಿಕೊಳ್ಳುವ ಪೂರ್ಣಜವಬ್ದಾರಿಯು ಕೆಯುಐಡಿಎಫ್‍ಸಿ ಹೊಂದಿದ್ದು ಇದರ ಜೊತೆಗೆ ಹಣಕಾಸಿನ ನಿರ್ವಹಣೆ, ಪ್ರೊಕ್ಯೂರ್‍ಮೆಂಟ್ ಮತ್ತು ಕರ್ನಾಟಕ ಸರ್ಕಾರಕ್ಕೆ ಮತ್ತು ಎಡಿಬಿಗೆ ವರದಿ ಮಾಡುವುದು ಒಳಗೊಂಡಿರುತ್ತದೆ.
 • ಕೆಯುಐಡಿಎಫ್‍ಸಿಯು ಕಾರ್ಯಕ್ರಮ ನಿರ್ವಹಣಾ ಘಟಕದ ಮುಖಾಂತರ ಯೋಜನಾ ಚಟುವಟಿಕೆಗಳ ಅನುಷ್ಠಾನದ ಮೇಲ್ವಿಚಾರಣೆ ಮಾಡಲಾಗುವುದು. ವ್ಯವಸ್ಥಾಪಕರ ನಿರ್ದೇಶಕರು, ಕಾರ್ಯಕ್ರಮ ನಿರ್ವಹಣಾ ಘಟಕದ (PಒU) ಮುಖ್ಯಸ್ಥರಾಗಿರುತ್ತಾರೆ, ಪ್ರಾದೇಶಿಕ ಕಾರ್ಯಕ್ರಮ ನಿರ್ವಹಣಾ ಘಟಕ (ಖPಒU) ಪ್ರತಿಯೊಂದು ಟ್ರ್ಯಾಂಚ್‍ನ ಉಪ-ಪ್ರಾಂತ್ಯ ಮಟ್ಟದಲ್ಲಿದ್ದು, ಎಲ್ಲಾ ಯೋಜನೆಗಳ ಅನುಷ್ಠಾನಕ್ಕೆ ನೆರವು ನೀಡುವ ಜವಬ್ದಾರಿ ಹೊಂದಿರುತ್ತದೆ. ನಗರ ಸ್ಥಳೀಯ ಸಂಸ್ಥೆ ಮಟ್ಟದಲ್ಲಿ ಕಾರ್ಯಕ್ರಮ ಅನುಷ್ಠಾನ ಘಟಕಗಳನ್ನು ರಚಿಸಿದ್ದು ದೈನಂದಿನ ನಿರ್ಮಾಣ ಕೆಲಸಗಳ ಉಸ್ತುವಾರಿ ನೋಡಿಕೊಳ್ಳುತ್ತವೆ. ಆಯುಕ್ತರು / ಮುಖ್ಯಧಿಕಾರಿಯು ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳ ಕಾರ್ಯಕ್ರಮ ಅನುಷ್ಠಾನ ಘಟಕದ (PIU) ಆಡಳಿತಾಧಿಕಾರಿಯಾಗಿರುತ್ತಾರೆ.
 • ಅನುಷ್ಠಾನದ ಸಂಸ್ಥೆಗಳು ಯಾವುದೆಂದರೆ
  • ಯೋಜನೆ ನಗರ ಸ್ಥಳೀಯ ಸಂಸ್ಥೆಗಳು, ಫಲಿತಾಂಶ-1 ರ ಅನುಷ್ಠಾನ ಸಂಸ್ಥೆಯಾಗಿರುತ್ತದೆ.
  • ಕೆಯುಐಡಿಎಫ್‍ಸಿಯು ಫಲಿತಾಂಶ 2 ಮತ್ತು 3 ರಡಿಯಲ್ಲಿರುವ ಚಟುವಟಿಕೆಗಳ ಅನುಷ್ಠಾನಕ್ಕೆ ಮತ್ತು
  • ಕರ್ನಾಟಕ ಪೌರಸುಧಾರಣೆಗಳ ಕೋಶ / ಕರ್ನಾಟಕ ಪುರಸಭೆ ಡ್ಯಾಟಾ ಸೂಸೈಟಿಯು ಮಾಹಿತಿ ತಂತ್ರಜ್ಞಾನ ಆಧಾರಿತ ಸುಧಾರಣೆ ಮ್ಯಾಡ್ಯೂಲ್ಸ್ ಅಭಿವೃದ್ಧಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ತರಬೇತಿ ನೀಡುವ ಸಂಸ್ಥೆಯಾಗಿರುತ್ತದೆ.
 • ಅಧಿಕಾರಯುತ ಸಮಿತಿಯನ್ನು ರಚಿಸಲಾಗಿದ್ದು, ಅನುಷ್ಠಾನ ಹಾಗೂ ಇತರೆ ಯೋಜನೆ ಸಂಬಂಧಿ ವಿಷಯಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ.

ಪ್ರಗತಿ

ಕ್ರಮ ಸಂಖ್ಯೆ ಪಟ್ಟಣದ ಹೆಸರು ಕಾಮಗಾರಿ ವಿವರಣೆ ಆರ್ಧಿಕ ಪ್ರಗತಿ ಭೌತಿಕ ಪ್ರಗತಿ
1 Davanagere Expansion of Sewerage System for Davanagere ( District 1 & 3) 99.75%(161km pipeline, MH-5742 Nos,HSC-7833 Nos) 93.58% (80.61 Cr)
2 DBO of two STPs ( 20 MLD and 5 MLD) in Davanagere 100% work completed 100 % (38.88Cr)
3 Davanagere Bulk Water Supply 83.52 % (12.17 km pipeline & WTP 73 %) 83.55 %(68.56 Cr)
4 Davanagere Water Distribution network 34.48 %(426.09 km pipeline,HSC-1412 Nos OHT-26 % 34.59 %(156.48 Cr)
5 Harihara Expansion of sewerage network and construction of STP ( 18 MLD) in Harihara 99.42%(74.39 Km pipeline, MH-2528 Nos & STP 98.50%) 92.02 % 60.25 Cr
6 Harihara Bulk Water Supply 94.52 %(15.33 Km pipeline , OHT-95% & WTP 94%) 98.24 %(24.67 Cr)
7 Harihara Water Distribution 77.49 %(226.12km pipeline , HSC-9956 Nos,OHT-36 %) 73.29%(33.42 Cr)
8 Byadgi DBO for Sewerage System & 5 MLD STP for Byadgi 88.77 % (72.19 Pipeline, MH-2180, HSC-2288 Nos & STP 95%) 80.57 % (49.57Cr)
9 Byadgi Bulk Water 100 % work completed 100 %(6.35 Cr)
10 Byadgi Water Distribution Network 52.73% 89.74 Km pipeline,HSC-2327 Nos, OHT-90 % 49.49% (11.65 Cr)
11 Ranebennur Ranebennur bulk and distribution network 76.56% (259.91 Km pipe line, HSC 11350 nos & OHT 94 %, WTP 67.8%) 60.29 %(71.88 Cr)
12 Rejuvination of Gangajala Lake, Ranebennur 59.64% 40.09 %(11.96 Cr)

Tranche 2 Towns

Slno Name of Town Name of Work Physical Progress Financial Progress
1 Puttur Water Supply Water Supply Work Pipe procurement of 3.4Km completed and order placed for another 72km pipe supply. 13.34%(9.54 Cr)
2 Kundapura Water Supply Water Supply 45.27%(29.95Km pipeline, HSC-2260 Nos) 42.90%(9.91 Cr)
3 Udupi Water Supply , OHT & Distribution System only Design validation completed and Pipe procurement under progress. 10%(10.28 Cr)
4 Udupi Bulk Improvement for Water Supply Meeting held on 12.09.2019 under the chairman ship of PS, UDD and directed to finalize the purchase of land for WTP with concurrence of DC Udupi. Meeting held on 12.09.2019 under the chairman ship of PS, UDD and directed to finalize the purchase of land for WTP with concurrence of DC Udupi.
5 Udupi Improvement of water source for Udupi City NTP issued to M/s DRS infra Pvt ltd on 23.08.2019 NTP issued to M/s DRS infra Pvt ltd on 23.08.2019
6 Mangalore Water Supply Water Supply LOA is Issued on 19-10-2019. LOA is Issued on 19-10-2019.
7 Mangalore Replacement for old sewerage pumping main for Mangalore City Pipe procurement in progress 10%(6.04 Cr)
8 Managalore Rehabilitation/Improvement of Old City Sewerage System in Mangalore Pipe procurement in progress 10%(6.04 Cr)
9 Mangalore Rehabilitation/Improvement of Old City Sewerage System in Mangalore Pipe procurement in progress 10%(4.00 Cr)
10 Mangalore Bulk Improvement in Mangalore Work plan submitted. Work plan submitted.
11 Mangalore Rejuvenation of UGD Works for Surathkal and Mangalore Mission links (AMRUTH) 13.31 %(4.15 km Pipe line, MH-320 Nos) 20.77(12.41Cr)

ವರದಿಗಳು

1. Resettlement plans and due deligence reports or Tranch 1 & Tranch 2
KIUWMIP-Jan-June 2016 SEMR Approved by ADB for discloser
2. Byadgi Tranch 1
Byadgi(01WS02) bulk water supply track DDR 20032017 01BDG01 Updated RP Byadgi UGD 21032017 01WS03 Byadgi-WS Distribution Network sp 25032017 DDR
3. Davanagere Tranch 1
01WS01-A DDR IR(IWRM) Bulk WS, Davanegare SP 27032017 01WS03-SIA IR(IWRM) WS Distribution Network, Davanegare SP01022017 01DVG01-A Davanagere RP 15032018 revised 24 May tc accepted 30 May 2018
4. Harihara Tranch 1
Harihara IEE Report AA_01WS02 Harihara Bulk WS RP SP16/3/17 AA_01WS04 Harihara WS Distribution Network DDR 4/3/17 SIA SP(16.3.17) 01HRA01 RP
5. PPT for Consultative workshop
PPT for Consultative workshop 01/04/2017
6. Disclosure of finalized IEE
ADB approved Final(revised draft)-Byadgi WS IEE on 09 Jan 2016 Approved by ADB- Updated IEE Sewerage Harihara 13 Jan 2017
7. Tranch 2 Safe Guard's Documents approved by ADB
Appendix 15 RP Kundapura_27Aug2018 Appendix 16 RP Mangalore Pumping main_21Aug2018 Appendix 17 RP of Udupi WS Distribution Network 14.05.18 Appendix 18 Mangalore WS DDR 14.05.18
Appendix 19 DDR- Puttur Appendix 20 RF_28Aug2018 Appendix 21 Indigenous Peoples Planning Framework 21Aug2018 Draft Updated RP Kundapura Mar 2019
8. Disclosure of Initial Environmental Examination (IEE) approved by ADB - Tranch 2
Final IEE Managalore UGD (Aug 2018) Final IEE Kundapura WS (Aug 2018) Final IEE Puttur WS (Feb 2019) Final IEE Udupi WS (Feb 2019)
Appendix 9 IEE Kundapura WSS(26Aug2018) Appendix 10 IEE Mangalore UGD(21July2018) Appendix 11 IEE Mangalore WS (21July2018) Appendix 12 IEE Puttur WSS (21July2018)
Appendix 13 IEE Udupi WS (21July2018) Appendix 14 EARF 10Mar2018