PROJECT-KMRP

Karnataka Municipal Reforms Programme[KMRP]

Karnataka Municipal Reforms Programme

SOMETHING NEEDS TO BE DISPLAYED

ಯೋಜನೆಯ ಉದ್ದೇಶಗಳು

ಕರ್ನಾಟಕ ಸರ್ಕಾರವು, ರಾಜ್ಯದಲ್ಲಿನ ನಗರ ಸ್ಥಳಿಯ ಸಂಸ್ಥೆಗಳ ವಿಕೇಂದ್ರಿಕರಣ ಪ್ರಕ್ರಿಯೆಯನ್ನು ಬಲಪಡಿಸಲು ಹಾಗೂ ಆರ್ಥಿಕ ಸೇವೆಗಳ ಧನಾನುಕೂಲತೆಯನ್ನು ಸುಧಾರಣೆ ಮಾಡಲು, ಸಾಂಸ್ಥಿಕ ಪ್ರಯತ್ನಗಳ ಒಂದು ಭಾಗವಾಗಿ ವಿಶ್ವ ಬ್ಯಾಂಕಿನ ತಾಂತ್ರಿಕ ಮತ್ತು ಆರ್ಥಿಕ ನೆರವಿನೊಂದಿಗೆ ಪುರ ಸುಧಾರಣಾ ಯೋಜನೆಯನ್ನು ಪ್ರಾರಂಭಿಸಿದೆ.

ಉದ್ದೇಶಗಳು
 • ನಗರ ಸ್ಥಳೀಯ ಸಂಸ್ಥೆಗಳು ಮತ್ತು ರಾಜ್ಯ ಮಟ್ಟದಲ್ಲಿ ನಗರ ಸೇವಾ ಸೌಲಭ್ಯಗಳನ್ನು ತಲುಪಿಸುವ ಸಾಂಸ್ಥಿಕ ಮತ್ತು ಆರ್ಥಿಕ ಚೌಕಟ್ಟನ್ನು ಬಲಗೊಳಿಸುವುದು.
 • ಬೆಂಗಳೂರಿನಲ್ಲಿ ರಸ್ತೆಗಳ ಸುಧಾರಣೆ ಮತ್ತು ಬೆಂಗಳೂರು ನಗರದ ಸುತ್ತಲಿನ 8 ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೈರ್ಮಲ್ಯ ಸ್ಥಿತಿಯ ಸುಧಾರಣೆ
 • ಉತ್ತಮ ಲೆಕ್ಕ ಪತ್ರ ಮತ್ತು ಹಣಕಾಸು ನಿರ್ವಹಣಾ ಪದ್ಧತಿಗಳನ್ನು ಪರಿಚಯಿಸುವಿಕೆ

ಯೋಜನೆಯ ವ್ಯಾಪ್ತಿ

ಈ ಯೋಜನೆಯ ಪೌರ ಸುಧಾರಣಾ ಘಟಕದಡಿ ರಾಜ್ಯದ 32 ನಗರ ಸ್ಥಳೀಯ ಸಂಸ್ಥೆಗಳ ನಗರ ಮೂಲಸೌಕರ್ಯಗಳ ಸುಧಾರಣೆಗೆ ಬಂಡವಾಳದ ನೆರವು ನೀಡಲಾಗುತ್ತಿದೆ. ಈ ನಗರ ಸ್ಥಳೀಯ ಸಂಸ್ಥೆಗಳಲ್ಲಿ, ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ನಾಲ್ಕು ಪ್ಯಾಕೇಜ್‍ಗಳಾಗಿ ವಿಂಗಡಿಸಲಾಗಿದ್ದು, ಪ್ರತಿಯೊಂದು ಪ್ಯಾಕೇಜ್‍ಗಳು ಕ್ರಮವಾಗಿ 9, 5, 10 ಮತ್ತು 8 ಪಟ್ಟಣಗಳನ್ನು ಒಳಗೊಂಡಿವೆ.

ಯೋಜನಾ ಪಟ್ಟಣಗಳು
 • ಪ್ಯಾಕೇಜ್-1- ತಿಪಟೂರು, ಮಡಿಕೇರಿ, ಶೃಂಗೇರಿ, ಚಿತ್ತಾಪುರ ದೊಡ್ಡಬಳ್ಳಾಪ್ಮರ, ಚಿಕ್ಕಬಳ್ಳಾಪ್ಮರ, ಭದ್ರಾವತಿ ಮತ್ತು ಹಾಸನ
 • ಪ್ಯಾಕೇಜ್ – 2 ಕೋಲಾರ, ಸವಣೂರು, ರಾಬರ್ಟಸನ್‍ಪೇಟ್, ಚಿತ್ರದುರ್ಗ ಮತ್ತು ಚಿಂತಾಮಣಿ
 • ಪ್ಯಾಕೇಜ್ – 3 ಕನಕಪುರ ಹೊಳೆನರಸೀಪುರ, ಚಿಕ್ಕಮಗಳೂರು, ನಾಗಮಂಗಲ, ಶಿರಾ, ಟಿ.ನರಸೀಪುರ, ಮಾಗಡಿ, ನಂಜನಗೂಡು, ಕೊಳ್ಳೇಗಾಲ ಮತ್ತು ಶಿವಮೊಗ್ಗ
 • ಪ್ಯಾಕೇಜ್ – 4 ಹುಕ್ಕೇರಿ, ಹುಮ್ನಾಬಾದ್, ಗುರುಮಿಠಕಲ್, ಹಿರಿಯೂರು, ಹರಿಹರ, ಜೇವರ್ಗಿ ಮತ್ತು ಹಳಿಯಾಳ

ಯೋಜನಾ ಘಟಕಗಳು

 • ಎ. ಸಾಂಸ್ಥಿಕ ಅಭಿವೃದ್ಧಿ
 • ಬಿ. ಪೌರ ಬಂಡವಾಳ
 • ಸಿ. ಬೆಂಗಳೂರು ಅಭಿವೃದ್ಧಿ
 • ಡಿ. ಯೋಜನಾ ನಿರ್ವಹಣಾ ವ್ಯವಸ್ಥೆ
Urban Infrastructure funding ratio

ಯೋಜನಾ ಹಣಕಾಸು ವ್ಯವಸ್ಥೆ

ಹಣಕಾಸಿನ ಹಂಚಿಕೆ ವಿಧಾನ - ಈ ಯೋಜನೆಯಡಿ ರಾಜ್ಯ ಸರ್ಕಾರ ಮತ್ತು ವಿಶ್ವ ಬ್ಯಾಂಕ್ ನಡುವೆ ಹಣಕಾಸಿನ ಹಂಚಿಕೆಯ ಪ್ರಮಾಣವು ಶೇಖಡ 70:30 ರಷ್ಟು ಆಗಿರುತ್ತದೆ

ಯೋಜನೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಕೆಳಕಂಡಂತೆ ಸಾಲ ನೀಡುವ ವಿಧಾನವನ್ನು ಅನುಸರಿಸಲಾಗುವುದು.
ಘಟಕಗಳು ಸಾಲ ಅನುದಾನ ನಗರ ಸ್ಥಳೀಯ ಸಂಸ್ಥೆಗಳ ಕೊಡುಗೆ ಬಡ್ಡಿ ದರ
ನೀರು ಸರಬರಾಜು 40% 50% 10% 8.5%
ಇತರೇ ಘಟಕಗಳು - 90% 10% -

ಈ ಯೋಜನೆಯನ್ನು ವಿಶ್ವಬ್ಯಾಂಕ್ ನೆರವಿನೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಯ ಸಾಲಕ್ಕಾಗಿ ದಿನಾಂಕ: 2.5.2006 ರಂದು ಸಹಿ ಮಾಡಲಾಯಿತು. ಸಾಲದ ಅವಧಿಯು 2015ಕ್ಕೆ ಪೂರ್ಣಗೊಂಡಿದ್ದು, ಬಾಕಿ ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ.

Project cost and Bank Financing**
ಘಟಕಗಳು ಸಾದಿಲ್‍ವಾರು ಮೊತ್ತವನ್ನು ಒಳಗೊಂಡಿರುವ್ಯದು (ವಿ.ಡಾ$) ಒಟ್ಟು ಶೇಖಡ ವಿಶ್ವಬ್ಯಾಂಕ್‍ನಿಂದ ಲಭ್ಯವಿರುವ ಹಣಕಾಸು (ವಿ.ಡಾ$) ವಿಶ್ವಬ್ಯಾಂಕ್‍ನ ಹಣಕಾಸಿನ ಪ್ರಮಾಣ(ಶೇಖಡ)
ಎ. ಸಾಂಸ್ಥಿಕ ಅಭಿವೃದ್ಧಿ 28.4 9% 22.7 80
ಬಿ. ಪೌರ ಬಂಡವಾಳ 90 29% 72.0 80
ಸಿ. ಬೆಂಗಳೂರು ಅಭಿವೃದ್ಧಿ 179.8 58% 11.7 62
ಡಿ. ಯೋಜನಾ ನಿರ್ವಹಣಾ ವ್ಯವಸ್ಥೆ 11.3 4% 9.0 80
Front End Fee - 50% 0.54 -
Total 310.00 100% 216.0 70%

*7.1 ಮಿಲಿಯನ್ ಡಾಲರಗಳಲ್ಲಿ ಭೂಮಿಯನ್ನು ಕೊಂಡುಕೊಂಡಿರುವುದು ಸ್ಭೆರಿರುತ್ತದೆ. (ಇದಕ್ಕೆ ವಿಶ್ವಬ್ಯಾಂಕ್ ನೆರವು ಲಭ್ಯವಿರುವುದಿಲ್ಲ)

**ಡಾಲರ್ ವಿನಿಮಯ ದರವನ್ನು ಕೆಳಗಿನ ಕೋಷ್ಠಕದಲ್ಲಿ ವಿವರಿಸಿರುವಂತೆ ರೂ.43.5 ಎಂದು ಪರಿಗಣಿಸಲಾಗಿದ್ದು, ಈ ದರವು ಯೋಜನೆಯ ಪ್ರಾರಂಭದಲ್ಲಿದ್ದ ದರವಾಗಿರುತ್ತದೆ. ವಾಸ್ತವವಾಗಿ ಮೊತ್ತ ವು ರೂಪಾಯಿಗಳಲ್ಲಿ ವ್ಯಾತ್ಯಾಸವನ್ನು ಹೊಂದಿರುತ್ತದೆ.

ಸಾಲ ನೀಡಿಕೆಯ ವ್ಯವಸ್ಥೆ: :

ಕೇಂದ್ರ ಸರ್ಕಾರದ ಈ ನೆರವನ್ನು ಯೋಜನಾ ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಸರ್ಕಾರವು ಸಾಲ ಮತ್ತು ಅನುದಾನವೆಂದು ಉಪ ಸಾಲವಾಗಿ ನೀಡುತ್ತದೆ. ರಾಜ್ಯ ಸರ್ಕಾರವು ಈ ಯೋಜನೆಗೆ ವಿಶೇಷ ಸ್ಥಾನವನ್ನು ನೀಡಿ, ಕೆಳಗಿನ ಕೋಷ್ಠಕದಲ್ಲಿ ವಿವರಿಸಿರುವಂತೆ, ಮೂಲಸೌಕರ್ಯಗಳ ಹೂಡಿಕೆಗಾಗಿ ವಿವಿಧ ಅನುದಾನದ ಮಾದರಿಯನ್ನು ಅಳವಡಿಸಿಕೊಳ್ಳಲು ಪ್ರಸ್ತಾಪಿಸಿದೆ.

ಘಟಕಗಳು
ಸಾಲ
ಅನುದಾ£
ನಗರ ಸ್ಥಳೀಚಿiÀು ಸಂಸ್ಥೆಗಳ ಕೊಡುಗೆ
ಬಡ್ಡಿ ದರ
ನೀರು ಸರಬರಾಜು 40% 50% 10% 8.5%
ಇತರೇ ಘಟಕಗಳು - 90% 10% -

ಬಡ್ಡಿದರದಲ್ಲಿ ಪುನಃ ಕಡಿತಗೊಂಡಿರುವ ಕೊರತೆಯನ್ನು ಪರಿಯಾಯವಾಗಿ ನಿಗಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ಕೆಳಕಂಡ ಸಾಧನೆ ಮಾನದಂಡಗಳನ್ವಯ ಪ್ರೋತ್ಸಾಹ ಧನವನ್ನು ಪರಿಗಣಿಸಲಾಗುವುದು.

ಮಾನದಂಡಗಳಲ್ಲಿ ಕಡಿತಗೊಳಿಸುವಿಕೆ :
 • ಕರ್ನಾಟಕ ಪೌರಸಭಾ ಅಧಿನಿಯಮ, ತಿದ್ದುಪಡಿ ಕಾಯ್ದೆ 1964 ರನ್ವಯ ಶೇಕಡ 75 ರಷ್ಟು ಆಸ್ತಿ ತೆರಿಗೆಯ ಅನುಷ್ಠಾನ – 1%
 • ನಿಧಿ ಆಧಾರಿತ ಲೆಕ್ಕ ಪತ್ರ ವ್ಯವಸ್ಥೆ ಮತ್ತು ಗಣಕೀಕರಣದ ಪರಿಚಯ – 1%
 • ಪರಿಷ್ಕ್ರತ ನೀರಿನ ದರದ ಅನುಷ್ಠಾನ – 1%

ಯಾವುದಾದರು ಮೊತ್ತದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ವಾರ್ಷಿಕ ಶೇಕಡ 11 ರಷ್ಟು ವಾರ್ಷಿಕವಾಗಿ ಮರುಪಾವತಿಗೆ ಪರಿಗಣಿಸಲಾಗುವುದು

ಯೋಜನಾ ಅನುಷ್ಠಾನ

ಮೂಲಸೌಕರ್ಯ ಯೋಜನೆಗಳು(ನೀರು ಸರಬರಾಜು, ಸುರಂಗಮಾರ್ಗ ಒಳಚರಂಡಿ, ಮಳೆ ನೀರು ಚರಂಡಿಗಳು, ರಸ್ತೆಗಳು, ಮಳೆ ನೀರು ಕೊಯ್ಲು, ಕಡಿಮೆ ವೆಚ್ಚದ ಶೌಚಾಲಯ ನಿರ್ಮಾಣ, ಇತ್ಯಾದಿ) ಸಮರ್ಪಕ ಅನುಷ್ಠಾನಕ್ಕೆ ಪರಿಣಾಮಕಾರಿ ಮೇಲ್ವಿಚಾರಣಾ ವ್ಯವಸ್ಥೆಯನ್ನು ಕೇಂದ್ರ ಕಛೇರಿಯಲ್ಲಿ ಮತ್ತು ಪ್ರತಿಯೊಂದು ಯೋಜನಾ ಪಟ್ಟಣದಲ್ಲೂ ಜವಾಬ್ದಾರಿಯುತ ಹಾಗೂ ಸುಸಜ್ಜಿತ ಯೋಜನಾ ಅನುಷ್ಠಾನ ಘಟಕಗಳನ್ನು ಸ್ಥಾಪಿಸಲಾಗಿದೆ.

ಅನುಷ್ಠಾನ ವ್ಯವಸ್ಥೆ

ಅಧಿಕಾರಿಯುತ ಸಮಿತಿ:

ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಅಧ್ಯಕ್ಷರಾಗಿರುವ ಅಧಿಕಾರಯುತ ಸಮಿತಿಯಲ್ಲಿ ನಗರಾಭಿವೃದ್ಧಿ ಇಲಾಖೆ, ಹಣಕಾಸು ಮತ್ತು ಯೋಜನಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅನುಷ್ಠಾನ ಏಜೆನ್ಸಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಈ ಸಮಿತಿಯು ಯೋಜನೆ ಆಡಳಿತಾತ್ಮಕ ಅನುಮೋದನೆಗಳನ್ನು ನೀಡಲು ಮತ್ತು ಅನುಷ್ಠಾನ ಏಜೆನ್ಸಿಗಳ ಮಧ್ಯೆ ಸಮನ್ವಯವನ್ನು ಸಾಧಿಸುವ ಜವಾಬ್ದಾರಿಯನ್ನು ಹೊಂದಿದೆ.

District Level Implementation Committee(DLIC)

The project towns fall under 20 districts in the State. For effective implementation and monitoring, GoK has constituted District Level Implementation Committee (DLIC) headed by the Deputy Commissioner (DC) to ensure smooth implementation of the project. Powers have been delegated to the DLIC for approval of DPRs, accord technical sanction up to Rs. 2 cr, approval of tenders with premium above 8% and below 12%, approval of variations up to 10% of the DPRs, DLIC to constitute a technical sub-committee out of DLIC members. DLIC may co-opt any other technical persons if found necessary

ಸದಸ್ಯರು
 • ಜಿಲ್ಲಾಧಿಕಾರಿಗಳು – ಅಧ್ಯಕ್ಷರು
 • ನಗರ ಸ್ಥಳೀಯ ಸಂಸ್ಥೆಗಳ ಯೋಜನಾ ಅಧ್ಯಕ್ಷರು - ಸದಸ್ಯರು
 • ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ- ಸದಸ್ಯರು ಕಾರ್ಯದರ್ಶಿ
 • ಎಸ್‍ಇ/ಇಇ/ಪಿಡಬ್ಲೂಡಿ - ಸದಸ್ಯರು
 • ಇಇ/ಕೆಯುಡಬ್ಲೂಎಸ್&ಡಿಬಿ - ಸದಸ್ಯರು
 • ಇಇ/ಎಇಇ ಡಿಯುಡಿಸಿ - ಸದಸ್ಯರು
 • ಪೌರಾಯುಕ್ತರು/ಮುಖ್ಯಾಧಿಕಾರಿಗಳು - ಸದಸ್ಯರು
 • ಹಿರಿಯ ಅಭಿಯಂತರರು ಭಾ.ಅ.ಸೇ - ಸದಸ್ಯರು
 • ನೊಡೆಲ್ ಎಜೆನ್ಸಿ ಪ್ರತಿನಿಧಿ - ಸದಸ್ಯರು
 • ಎಂಪಿ (ಜಿಲ್ಲೆಗೆ ಸಂಬಂಧಪಟ್ಟ) - ಸದಸ್ಯರು
 • ಎಂಎಲ್‍ಎ (ಜಿಲ್ಲೆಗೆ ಸಂಬಂಧಪಟ್ಟ) - ಸದಸ್ಯರು
 • ಎಂಎಲ್‍ಸಿ (ಜಿಲ್ಲೆಗೆ ಸಂಬಂಧಪಟ್ಟ) - ಸದಸ್ಯರು
ತಾಂತ್ರಿಕ ಸಮಿತಿ:
 • ಮುಖ್ಯ ಅಭಿಯಂತರರು, ಕೆಯುಐಡಿಎಫ್‍ಸಿ - ಅಧ್ಯಕ್ಷರು
 • ಹಿರಿಯ ಹುದ್ದೆ ಉಪ ಮುಖ್ಯ ಅಭಿಯಂತರರು - ಸದಸ್ಯರು ಕೆಯುಡಬ್ಲುಎಸ್&ಡಿಬಿ
 • ಕಾರ್ಯಪಾಲಕ ಅಭಿಯಂತರರು/ಸಹಾಯಕ ಕಾರ್ಯಪಾಲಕ ಅಭಿಯಂತರರು - ಸದಸ್ಯರು ಡಿಯುಡಿಸಿ
 • ನಗರ ಸ್ಥಳೀಯ ಸಂಸ್ಥೆಯ ಯೋಜನೆಯ ಪ್ರಭಾರ ಹಿರಿಯ ಅಭಿಯಂತರರು - ಸದಸ್ಯರು
 • ಯೋಜನಾ ನಗರ ಸ್ಥಳೀಯ ಸಂಸ್ಥೆ - ಸದಸ್ಯರು
 • ಕಾರ್ಯಪಾಲಕ ಅಭಿಯಂತರರು/ಅಧೀಕ್ಷಕ ಅಭಿಯಂತರರು – ಕನ್ವೆನರ್
The above Committee accords Technical sanction for DPRs as per project guidelines
 • Project Implementation Unit created at ULB for day to day monitoring.
 • Project Consultants appointed for assisting/handholding the ULBs

Progress

ಕ್ರ. ಸಂ. ಯೋಜನಾ ಪಟ್ಟಣಗಳು ಕಾಮಗಾರಿ ಹೆಸರು ಪ್ಯಾಕೆಜ್ ನಂ. ಭೌತಿಕ ಸ್ಥಿತಿ ಆರ್ಥಿಕ ಸ್ಥಿತಿ
1 ಭದ್ರಾವತಿ ಒಳಚರಂಡಿ ಬಿಡಿವಿಟಿ-01 75% 71%
2 ದೊಡ್ಡಬಳ್ಳಾಪುರ ಒಳಚರಂಡಿ ಡಿಬಿಪುರ-01 100% 99%
3 ಹರಿಹರ ಒಳಚರಂಡಿ ಹೆಚ್‍ಆರ್‍ಹೆಚ್-01 100% 88%
4 ತಿಪಟೂರು ರೊಚ್ಚು ಸಂಸ್ಸರಣ ಘಟಕ (ಎಸ್‍ಟಿಪಿ) ತಿಪಿಟಿ01 100% 88%
5 ಹುಮ್ನಾಬಾದ್ ಒಳಚರಂಡಿ ಹೆಚ್‍ಎಂಡಿ-01 75% 80%
6 ಮಾಗಡಿ 24/7 ನೀರು ಸರಬರಾಜು ಎಂಜಿಡಿ01 95% 83%
7 ನಂಜನಗೂಡು 24/7 ನೀರು ಸರಬರಾಜು ಎನ್‍ಜೆಡಿ01 100% 83%
8 ಹಳಿಯಾಳ 24/7 ನೀರು ಸರಬರಾಜು ಹೆಚ್‍ಎಲ್‍ವೈ01 ಪೂರ್ಣಗೊಂಡಿರುತ್ತದೆ ಪೂರ್ಣಗೊಂಡಿರುತ್ತದೆ
9 ಕೊಳ್ಳೇಗಾಲ ನಿರಂತರ ನೀರು ಸರಬರಾಜು ಕೆಎಲ್‍ಜಿ01 0% 0%
10 ತಿಪಟೂರು-ಹಚಿತ-2 ಒಳಚರಂಡಿ - ಹಂತ-2 ತಿಪಿಟಿ02 27% 35%

Reforms

Reforms / Initiatives Under the Project:
 • Apt technology study carried out for identifying appropriate mapping technologies
 • Capacity Enhancement Need Assessment Study for urban functionaries carried out
 • Surveyed 3.2 million urban properties and MIS data base created for PTIS
 • Introduced fund based accounting system in 158 ULBs.
 • Computerization of birth and death records in 164 ULBs for the last 10 years
 • Building institutional capacity.
 • Public Grievance and Redressal cells managed by NGO’s set up in each municipality
 • Implementation of 24X7 Water Supply in 3 towns, covering both bulk and distribution, by way of Performance Based Management Contract
 • Model Bid document prepared for outsourcing of O&M of UGD assets
 • Adopted e-Procurement & e-Contract management of GOK
Urban Infrastructure (Anticipated Outcomes)
 • Continues pressurized water supply to about 22, 000 households in the town of Nanjangud, Haliyal and Magadi
 • Introduction of Volumetric Tariff for water supply and sewerage user fee for UGD facilities for ensuring better service provision by the ULBs.
 • 2,314 km of UGD line benefiting 2.5 Lakh households in Greater Bangalore Area
 • 5,320 LCS units benefiting about 30,000 urban poor
 • Preservation of 70 lakes of Bangalore city

Reports